BAD
CRIME
KARNATAKA
नशे में धुत इंजीनियर ने हवा में चलाई गोली, गिरफ्तार

ಚಂದಾಪುರ (ಆನೇಕಲ್): ಸೂರ್ಯಸಿಟಿ ಪೊಲೀಸ್ ಠಾಣೆ ವ್ಯಾಪ್ತಿಯ ಬಂಡಾಪುರ ಸಮೀಪದ ಅಪಾರ್ಟ್‌ಮೆಂಟ್‌ನಲ್ಲಿ ಬುಧವಾರ ಮಧ್ಯರಾತ್ರಿ ಮದ್ಯದ ನಶೆಯಲ್ಲಿ ಟೆಕಿಯೊಬ್ಬರು ಏರ್‌ಗನ್‌ನಿಂದ ನಿರಂತರವಾಗಿ 40 ನಿಮಿಷ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಜಾವಾಣಿ पर मूल खबर पढ़ें ↗