Flag of Indiaसत्यमेव जयते
BAD CRIME KARNATAKA

Drunk techie shoots in air, arrested

ಚಂದಾಪುರ (ಆನೇಕಲ್): ಸೂರ್ಯಸಿಟಿ ಪೊಲೀಸ್‌ ಠಾಣೆ ವ್ಯಾಪ್ತಿಯ ಬಂಡಾಪುರ ಸಮೀಪದ ಅಪಾರ್ಟ್‌ಮೆಂಟ್‌ನಲ್ಲಿ ಬುಧವಾರ ಮಧ್ಯರಾತ್ರಿ ಮದ್ಯದ ನಶೆಯಲ್ಲಿ ಟೆಕಿಯೊಬ್ಬರು ಏರ್‌ಗನ್‌ನಿಂದ ನಿರಂತರವಾಗಿ 40 ನಿಮಿಷ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಜಾವಾಣಿ Fri, 07 Aug 2026 00:55
Read the original at ಪ್ರಜಾವಾಣಿ ↗