Flag of Indiaसत्यमेव जयते
UGLY INDIA KARNATAKA

शिवमोग्गा में सीए छात्र ने की आत्महत्या

ಶಿವಮೊಗ್ಗ: ಇಲ್ಲಿನ ಬೊಮ್ಮನಕಟ್ಟೆಯ ಕಲ್ಪವೃಕ್ಷ ಲೇಔಟ್‌ನ ಬಾಡಿಗೆ ಮನೆಯಲ್ಲಿ ಸಿಎ ವಿದ್ಯಾರ್ಥಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ​ಮೃತರನ್ನು ಕೆ.ಎಸ್. ವೆಂಕಟೇಶ್ ಎಂಬುವವರ ಪುತ್ರ ಕೆ.ವಿ.ಶ್ರೀನಿಧಿ (24) ಎಂದು ಗುರುತಿಸಲಾಗಿದೆ.

ಪ್ರಜಾವಾಣಿ Wed, 19 Aug 2026 00:54
ಪ್ರಜಾವಾಣಿ पर मूल खबर पढ़ें ↗