Flag of Indiaसत्यमेव जयते AADTAK
ACCOUNTABILITY INDIA KARNATAKA

ಯಗಚಿ ಜಲಾಶಯದ ಮುಳುಗಡೆ ಪ್ರದೇಶದಲ್ಲಿ ಅಕ್ರಮ ಒತ್ತುವರಿ ಆರೋಪ

ಬೇಲೂರು: ಸಾವಿರಾರು ರೈತರು ತಮ್ಮ ಬದುಕಿನ ಆಧಾರವಾಗಿದ್ದ ಕೃಷಿ ಭೂಮಿಯನ್ನು ತ್ಯಾಗ ಮಾಡಿದ ಪರಿಣಾಮವಾಗಿ ನಿರ್ಮಾಣಗೊಂಡಿರುವ ಯಗಚಿ ಜಲಾಶಯದ ಮುಳುಗಡೆ ಪ್ರದೇಶದಲ್ಲೇ ಅಕ್ರಮವಾಗಿ ಕೃಷಿ ಚಟುವಟಿಕೆಗಳು, ಭೂಮಿ ಒತ್ತುವರಿ ನಡೆಯುತ್ತಿವೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಪ್ರಜಾವಾಣಿ Sat, 07 Nov 2026 01:00 ALLEGED
ಪ್ರಜಾವಾಣಿ पर मूल खबर पढ़ें ↗