ACCOUNTABILITY
INDIA
KARNATAKA
ಯಗಚಿ ಜಲಾಶಯದ ಮುಳುಗಡೆ ಪ್ರದೇಶದಲ್ಲಿ ಅಕ್ರಮ ಒತ್ತುವರಿ ಆರೋಪ

ಬೇಲೂರು: ಸಾವಿರಾರು ರೈತರು ತಮ್ಮ ಬದುಕಿನ ಆಧಾರವಾಗಿದ್ದ ಕೃಷಿ ಭೂಮಿಯನ್ನು ತ್ಯಾಗ ಮಾಡಿದ ಪರಿಣಾಮವಾಗಿ ನಿರ್ಮಾಣಗೊಂಡಿರುವ ಯಗಚಿ ಜಲಾಶಯದ ಮುಳುಗಡೆ ಪ್ರದೇಶದಲ್ಲೇ ಅಕ್ರಮವಾಗಿ ಕೃಷಿ ಚಟುವಟಿಕೆಗಳು, ಭೂಮಿ ಒತ್ತುವರಿ ನಡೆಯುತ್ತಿವೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
Read the original at ಪ್ರಜಾವಾಣಿ ↗