Flag of Indiaसत्यमेव जयते AADTAK
BAD INDIA KARNATAKA

ಮುದ್ದೇಬಿಹಾಳದಲ್ಲಿ ಪತಿ ಹತ್ಯೆ ಆರೋಪಿ ಪತ್ನಿ, ಪ್ರಿಯಕರ ಬಂಧನ

ಮುದ್ದೇಬಿಹಾಳ: ತಾಲ್ಲೂಕಿನ ರೂಡಗಿ ಗ್ರಾಮದಲ್ಲಿ ಪತಿ ಗಣೇಶ ಕೋಲಕಾರ (27) ಹತ್ಯೆ ಮಾಡಿ ‍ಪರಾರಿಯಾಗಿದ್ದ ಪತ್ನಿ, ಆರೋಪಿ ಪೂಜಾ(25) ಹಾಗೂ ಆಕೆಯ ಪ್ರಿಯಕರನನ್ನು ಮುದ್ದೇಬಿಹಾಳ ಪೊಲೀಸರ ವಿಶೇಷ ತಂಡ ಶನಿವಾರ ಬಂಧಿಸಿದೆ.

ಪ್ರಜಾವಾಣಿ Sun, 25 Oct 2026 00:40
ಪ್ರಜಾವಾಣಿ पर मूल खबर पढ़ें ↗