BAD
INDIA
KARNATAKA
ಮುದ್ದೇಬಿಹಾಳದಲ್ಲಿ ಪತಿ ಹತ್ಯೆ ಆರೋಪಿ ಪತ್ನಿ, ಪ್ರಿಯಕರ ಬಂಧನ

ಮುದ್ದೇಬಿಹಾಳ: ತಾಲ್ಲೂಕಿನ ರೂಡಗಿ ಗ್ರಾಮದಲ್ಲಿ ಪತಿ ಗಣೇಶ ಕೋಲಕಾರ (27) ಹತ್ಯೆ ಮಾಡಿ ಪರಾರಿಯಾಗಿದ್ದ ಪತ್ನಿ, ಆರೋಪಿ ಪೂಜಾ(25) ಹಾಗೂ ಆಕೆಯ ಪ್ರಿಯಕರನನ್ನು ಮುದ್ದೇಬಿಹಾಳ ಪೊಲೀಸರ ವಿಶೇಷ ತಂಡ ಶನಿವಾರ ಬಂಧಿಸಿದೆ.
Read the original at ಪ್ರಜಾವಾಣಿ ↗