Flag of Indiaसत्यमेव जयते AADTAK
RESPONSE BUSINESS KARNATAKA

ಹಬ್ಬದ ಸಮಯದಲ್ಲಿ ನಗರದ ಹೊರಗಿನಿಂದ ವಿಶೇಷ ಬಸ್‌ ಸಂಚಾರ

ಬೆಂಗಳೂರು: ಹಬ್ಬದ ಸಮಯದಲ್ಲಿ ಹೆಚ್ಚುವರಿಯಾಗಿ ವಿಶೇಷ ಬಸ್‌ಗಳ ಸಂಚಾರ ವ್ಯವಸ್ಥೆ ಮಾಡುವುದರಿಂದ ನಗರದ ಒಳಗೆ ಉಂಟಾಗುವ ದಟ್ಟಣೆಯನ್ನು ತಪ್ಪಿಸಲು ಕೆಎಸ್‌ಆರ್‌ಟಿಸಿ ಹೊಸ ಕ್ರಮ ಕೈಗೊಂಡಿದೆ. ಬಹುತೇಕ ವಿಶೇಷ ಬಸ್‌ಗಳು ನಗರದ ಹೊರಗೆಯೇ ಸಂಚಾರ ಆರಂಭಿಸಲು ಸ್ಥಳಗಳನ್ನು ನಿಗದಿಪಡಿಸಿದೆ.

ಪ್ರಜಾವಾಣಿ Sat, 07 Nov 2026 01:00
ಪ್ರಜಾವಾಣಿ पर मूल खबर पढ़ें ↗