RESPONSE
BUSINESS
KARNATAKA
ಹಬ್ಬದ ಸಮಯದಲ್ಲಿ ನಗರದ ಹೊರಗಿನಿಂದ ವಿಶೇಷ ಬಸ್ ಸಂಚಾರ

ಬೆಂಗಳೂರು: ಹಬ್ಬದ ಸಮಯದಲ್ಲಿ ಹೆಚ್ಚುವರಿಯಾಗಿ ವಿಶೇಷ ಬಸ್ಗಳ ಸಂಚಾರ ವ್ಯವಸ್ಥೆ ಮಾಡುವುದರಿಂದ ನಗರದ ಒಳಗೆ ಉಂಟಾಗುವ ದಟ್ಟಣೆಯನ್ನು ತಪ್ಪಿಸಲು ಕೆಎಸ್ಆರ್ಟಿಸಿ ಹೊಸ ಕ್ರಮ ಕೈಗೊಂಡಿದೆ. ಬಹುತೇಕ ವಿಶೇಷ ಬಸ್ಗಳು ನಗರದ ಹೊರಗೆಯೇ ಸಂಚಾರ ಆರಂಭಿಸಲು ಸ್ಥಳಗಳನ್ನು ನಿಗದಿಪಡಿಸಿದೆ.
Read the original at ಪ್ರಜಾವಾಣಿ ↗