UGLY
INDIA
KARNATAKA
ಕನೇರಿಶ್ರೀ ಕ್ಷಮೆಗೆ ಆಗ್ರಹ, ಅಂಬೇಡ್ಕರ್ ಸಂವಿಧಾನ ಕುರಿತು ಹೇಳಿಕೆಗೆ ವಿರೋಧ

ವಿಜಯಪುರ: ‘ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನದಲ್ಲಿಯೂ ಮನುಸ್ಮೃತಿ ಅಂಶಗಳಿವೆ’ ಎಂಬ ಕನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಹೇಳಿಕೆಗೆ ಬಸವ ಚಿಂತಕರು, ಅಹಿಂದ ಮತ್ತು ದಲಿತ ಮುಖಂಡರು ತೀವ್ರ ವಿರೋಧ ವ್ಯಕ್ತಪಡಿಸಿದರು.
ಪ್ರಜಾವಾಣಿ पर मूल खबर पढ़ें ↗