Flag of Indiaसत्यमेव जयते AADTAK
UGLY INDIA KARNATAKA

ಕನೇರಿಶ್ರೀ ಕ್ಷಮೆಗೆ ಆಗ್ರಹ, ಅಂಬೇಡ್ಕರ್ ಸಂವಿಧಾನ ಕುರಿತು ಹೇಳಿಕೆಗೆ ವಿರೋಧ

ವಿಜಯಪುರ: ‘ಡಾ.ಬಿ.ಆರ್‌.ಅಂಬೇಡ್ಕರ್‌ ರಚಿಸಿದ ಸಂವಿಧಾನದಲ್ಲಿಯೂ ಮನುಸ್ಮೃತಿ ಅಂಶಗಳಿವೆ’ ಎಂಬ ಕನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಹೇಳಿಕೆಗೆ ಬಸವ ಚಿಂತಕರು, ಅಹಿಂದ ಮತ್ತು ದಲಿತ ಮುಖಂಡರು ತೀವ್ರ ವಿರೋಧ ವ್ಯಕ್ತ‍ಪಡಿಸಿದರು.

ಪ್ರಜಾವಾಣಿ Fri, 06 Nov 2026 00:40
Read the original at ಪ್ರಜಾವಾಣಿ ↗