UGLY
INDIA
KARNATAKA
ಬೆಂಗಳೂರು: ಕಾರು ಹತ್ತಿಸಿ ಯುವಕನ ಕೊಲೆ
ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿ ಬಳಿಯ ಪ್ರಗತಿನಗರದಲ್ಲಿ ನಿಧಾನವಾಗಿ ಕಾರು ಚಲಾಯಿಸುವಂತೆ ಹೇಳಿದ್ದಕ್ಕೆ ಆಕ್ರೋಶಗೊಂಡ ಚಾಲಕ, ಅಸ್ಸಾಂನ ಯುವಕನ ಮೇಲೆ ಕಾರು ಹತ್ತಿಸಿ ಕೊಲೆ ಮಾಡಿದ್ದಾನೆ.
ಪ್ರಜಾವಾಣಿ पर मूल खबर पढ़ें ↗