Flag of Indiaसत्यमेव जयते AADTAK
UGLY INDIA KARNATAKA

ಬೆಂಗಳೂರು: ಕಾರು ಹತ್ತಿಸಿ ಯುವಕನ ಕೊಲೆ

ಬೆಂಗಳೂರು: ಎಲೆಕ್ಟ್ರಾನಿಕ್‌ ಸಿಟಿ ಬಳಿಯ ಪ್ರಗತಿನಗರದಲ್ಲಿ ನಿಧಾನವಾಗಿ ಕಾರು ಚಲಾಯಿಸುವಂತೆ ಹೇಳಿದ್ದಕ್ಕೆ ಆಕ್ರೋಶಗೊಂಡ ಚಾಲಕ, ಅಸ್ಸಾಂನ ಯುವಕನ ಮೇಲೆ ಕಾರು ಹತ್ತಿಸಿ ಕೊಲೆ ಮಾಡಿದ್ದಾನೆ.‌

ಪ್ರಜಾವಾಣಿ Sun, 25 Oct 2026 00:40
Read the original at ಪ್ರಜಾವಾಣಿ ↗