Flag of Indiaसत्यमेव जयते AADTAK
BAD INDIA KARNATAKA

ಪರಿಹಾರ ನೀಡಲು ಕಟ್ಟಡ ಮಾಲೀಕರ ಆಗ್ರಹ

ಯಾದಗಿರಿ: ನ್ಯಾಯಾಲಯದ ತಡೆಯಾಜ್ಞೆಯ ನಡುವೆಯೂ ಹತ್ತಿಕುಣಿ ಕ್ರಾಸ್‌ ರಸ್ತೆಯಿಂದ ಗಂಗಾನಗರದವರೆಗಿನ ರಸ್ತೆ ವಿಸ್ತರಣೆ ಕಾಮಗಾರಿಯನ್ನು ನಿಯಮಬಾಹಿರವಾಗಿ ನಡೆಸಲಾಗುತ್ತಿದೆ ಎಂದು ಆರೋಪಿಸಿ ರಸ್ತೆ ಬದಿಯ ಮಳಿಗೆಗಳ ವ್ಯಾಪಾರಿಗಳು ಗುರುವಾರ ಪ್ರತಿಭಟನೆ ನಡೆಸಿದರು.

ಪ್ರಜಾವಾಣಿ Fri, 06 Nov 2026 01:00
ಪ್ರಜಾವಾಣಿ पर मूल खबर पढ़ें ↗