BAD
INDIA
KARNATAKA
ಪರಿಹಾರ ನೀಡಲು ಕಟ್ಟಡ ಮಾಲೀಕರ ಆಗ್ರಹ

ಯಾದಗಿರಿ: ನ್ಯಾಯಾಲಯದ ತಡೆಯಾಜ್ಞೆಯ ನಡುವೆಯೂ ಹತ್ತಿಕುಣಿ ಕ್ರಾಸ್ ರಸ್ತೆಯಿಂದ ಗಂಗಾನಗರದವರೆಗಿನ ರಸ್ತೆ ವಿಸ್ತರಣೆ ಕಾಮಗಾರಿಯನ್ನು ನಿಯಮಬಾಹಿರವಾಗಿ ನಡೆಸಲಾಗುತ್ತಿದೆ ಎಂದು ಆರೋಪಿಸಿ ರಸ್ತೆ ಬದಿಯ ಮಳಿಗೆಗಳ ವ್ಯಾಪಾರಿಗಳು ಗುರುವಾರ ಪ್ರತಿಭಟನೆ ನಡೆಸಿದರು.
Read the original at ಪ್ರಜಾವಾಣಿ ↗