STATE ACTION
INDIA
KARNATAKA
ಕುಣಿಗಲ್ನಲ್ಲಿ ಅಡಿಕೆ ಕಳ್ಳತನ ಆರೋಪಿಗಳ ಬಂಧನ, ₹30 ಸಾವಿರ ಮೌಲ್ಯದ ಅಡಿಕೆ ವಶ

ಕುಣಿಗಲ್: ತಾಲ್ಲೂಕಿನ ಮಲ್ಲಾಘಟ್ಟದ ಮಲ್ಯ ನಾಗರಾಜು ಅವರ ತೋಟದಲ್ಲಿ ಅಡಿಕೆ ಕಳ್ಳತನ ಮಾಡಿ ಪರಾರಿಯಾಗಿದ್ದ ಆರೋಪಿಗಳನ್ನು ಪಟ್ಟಣದ ಪೊಲೀಸರು ಬಂಧಿಸಿದ್ದಾರೆ.
ಪ್ರಜಾವಾಣಿ पर मूल खबर पढ़ें ↗