Flag of Indiaसत्यमेव जयते AADTAK
STATE ACTION INDIA KARNATAKA

ಕುಣಿಗಲ್‌ನಲ್ಲಿ ಅಡಿಕೆ ಕಳ್ಳತನ ಆರೋಪಿಗಳ ಬಂಧನ, ₹30 ಸಾವಿರ ಮೌಲ್ಯದ ಅಡಿಕೆ ವಶ

ಕುಣಿಗಲ್: ತಾಲ್ಲೂಕಿನ ಮಲ್ಲಾಘಟ್ಟದ ಮಲ್ಯ ನಾಗರಾಜು ಅವರ ತೋಟದಲ್ಲಿ ಅಡಿಕೆ ಕಳ್ಳತನ ಮಾಡಿ ಪರಾರಿಯಾಗಿದ್ದ ಆರೋಪಿಗಳನ್ನು ಪಟ್ಟಣದ ಪೊಲೀಸರು ಬಂಧಿಸಿದ್ದಾರೆ.

ಪ್ರಜಾವಾಣಿ Sat, 07 Nov 2026 00:40
Read the original at ಪ್ರಜಾವಾಣಿ ↗