BAD
INDIA
KARNATAKA
ಸುರಪುರದಲ್ಲಿ ನ.30ರವರೆಗೆ ಕಾಲುವೆಗಳಿಗೆ ನೀರು ಬಿಡಲು ರೈತರ ಆಗ್ರಹ

ಸುರಪುರ: ನ. 30 ರವರೆಗೆ ನೀರಾವರಿ ಕಾಲುವೆಗೆಳಿಗೆ ನಿರಂತರ ನೀರು ಹರಿಸುವಂತೆ ಬಿಜೆಪಿ ಪಕ್ಷದ ವತಿಯಿಂದ ಮಾಜಿ ಸಚಿವ ರಾಜೂಗೌಡ ನೇತೃತ್ವದಲ್ಲಿ ಶನಿವಾರ ತಾಲ್ಲೂಕಿನ ದೇವಾಪುರ ಕ್ರಾಸ್ನಲ್ಲಿ ಏರ್ಪಡಿಸಿದ್ದ ಪ್ರತಿಭಟನೆಯಲ್ಲಿ ಸಾವಿರಾರು ರೈತರು ಭಾಗವಹಿಸಿದ್ದರು.
ಪ್ರಜಾವಾಣಿ पर मूल खबर पढ़ें ↗