Flag of Indiaसत्यमेव जयते AADTAK
BAD INDIA KARNATAKA

ಸುರಪುರದಲ್ಲಿ ನ.30ರವರೆಗೆ ಕಾಲುವೆಗಳಿಗೆ ನೀರು ಬಿಡಲು ರೈತರ ಆಗ್ರಹ

ಸುರಪುರ: ನ. 30 ರವರೆಗೆ ನೀರಾವರಿ ಕಾಲುವೆಗೆಳಿಗೆ ನಿರಂತರ ನೀರು ಹರಿಸುವಂತೆ ಬಿಜೆಪಿ ಪಕ್ಷದ ವತಿಯಿಂದ ಮಾಜಿ ಸಚಿವ ರಾಜೂಗೌಡ ನೇತೃತ್ವದಲ್ಲಿ ಶನಿವಾರ ತಾಲ್ಲೂಕಿನ ದೇವಾಪುರ ಕ್ರಾಸ್‍ನಲ್ಲಿ ಏರ್ಪಡಿಸಿದ್ದ ಪ್ರತಿಭಟನೆಯಲ್ಲಿ ಸಾವಿರಾರು ರೈತರು ಭಾಗವಹಿಸಿದ್ದರು.

ಪ್ರಜಾವಾಣಿ Sun, 25 Oct 2026 01:00
Read the original at ಪ್ರಜಾವಾಣಿ ↗