BAD
INDIA
KARNATAKA
ಪ್ರಭಾರ ತಾಲ್ಲೂಕು ಆರೋಗ್ಯಾಧಿಕಾರಿ ನಾಗೇಶ್ ನಾಯ್ಕ್ ರಾಜೀನಾಮೆ

ಪಾವಗಡ: ತಾಲ್ಲೂಕಿನ 36 ಉಪಕೇಂದ್ರಗಳಲ್ಲಿ ಔಟ್ರೀಚ್ ಸೆಷನ್ ನಡೆಯದಿರುವುದು, ಸಮುದಾಯ ಆರೋಗ್ಯ ಅಧಿಕಾರಿಗಳಿಂದ ಕೆಲಸ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಉಲ್ಲೇಖಿಸಿ ಪ್ರಭಾರ ತಾಲ್ಲೂಕು ಆರೋಗ್ಯಾಧಿಕಾರಿ ನಾಗೇಶ್ ನಾಯ್ಕ್ ತಮ್ಮ ಪ್ರಭಾರ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
ಪ್ರಜಾವಾಣಿ पर मूल खबर पढ़ें ↗