Flag of Indiaसत्यमेव जयते AADTAK
BAD INDIA KARNATAKA

ಪ್ರಭಾರ ತಾಲ್ಲೂಕು ಆರೋಗ್ಯಾಧಿಕಾರಿ ನಾಗೇಶ್‌ ನಾಯ್ಕ್‌ ರಾಜೀನಾಮೆ

ಪಾವಗಡ: ತಾಲ್ಲೂಕಿನ 36 ಉಪಕೇಂದ್ರಗಳಲ್ಲಿ ಔಟ್‌ರೀಚ್ ಸೆಷನ್ ನಡೆಯದಿರುವುದು, ಸಮುದಾಯ ಆರೋಗ್ಯ ಅಧಿಕಾರಿಗಳಿಂದ ಕೆಲಸ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಉಲ್ಲೇಖಿಸಿ ಪ್ರಭಾರ ತಾಲ್ಲೂಕು ಆರೋಗ್ಯಾಧಿಕಾರಿ ನಾಗೇಶ್‌ ನಾಯ್ಕ್‌ ತಮ್ಮ ಪ್ರಭಾರ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ಪ್ರಜಾವಾಣಿ Tue, 27 Oct 2026 00:40
Read the original at ಪ್ರಜಾವಾಣಿ ↗