RESPONSE
INDIA
KARNATAKA
ಆಳಂದ ಪೊಲೀಸ್ ಠಾಣೆ ಎದುರು ಬಂಜಾರ ಸಮುದಾಯದ ಪ್ರತಿಭಟನೆ

ಆಳಂದ: ಬಂಜಾರ ಕ್ರಾಂತಿದಳ ರಾಜ್ಯಾಧ್ಯಕ್ಷ ರಾಜು ಚವ್ಹಾಣ ಅವರ ಬಂಧನ ಖಂಡಿಸಿ ಶನಿವಾರ ಬಂಜಾರ ಸಮುದಾಯದ ಜನ ಮಾಜಿ ಶಾಸಕ ಸುಭಾಷ ಗುತ್ತೇದಾರ ನೇತೃತ್ವದಲ್ಲಿ ಆಳಂದ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು.
ಪ್ರಜಾವಾಣಿ पर मूल खबर पढ़ें ↗