Flag of Indiaसत्यमेव जयते AADTAK
RESPONSE INDIA KARNATAKA

ಆಳಂದ ಪೊಲೀಸ್‌ ಠಾಣೆ ಎದುರು ಬಂಜಾರ ಸಮುದಾಯದ ಪ್ರತಿಭಟನೆ

ಆಳಂದ: ಬಂಜಾರ ಕ್ರಾಂತಿದಳ ರಾಜ್ಯಾಧ್ಯಕ್ಷ ರಾಜು ಚವ್ಹಾಣ ಅವರ ಬಂಧನ ಖಂಡಿಸಿ ಶನಿವಾರ ಬಂಜಾರ ಸಮುದಾಯದ ಜನ ಮಾಜಿ ಶಾಸಕ ಸುಭಾಷ ಗುತ್ತೇದಾರ ನೇತೃತ್ವದಲ್ಲಿ ಆಳಂದ ಪೊಲೀಸ್‌ ಠಾಣೆ ಎದುರು ಪ್ರತಿಭಟನೆ ನಡೆಸಿದರು.

ಪ್ರಜಾವಾಣಿ Sun, 08 Nov 2026 01:00
Read the original at ಪ್ರಜಾವಾಣಿ ↗