Flag of Indiaसत्यमेव जयते AADTAK
STATE ACTION INDIA KARNATAKA

ಮಹಿಳೆಯ ಕೊಲೆಯತ್ನ ಗೆಳೆಯನ ಬಂಧನ ಮಂಗಳೂರಿನಲ್ಲಿ

ಮಂಗಳೂರು: ಕಬ್ಬಿಣದ ರಾಡ್‌ನಿಂದ ಹೊಡೆದು ಮಹಿಳೆಯ ಕೊಲೆ ಮಾಡಲು ಪ್ರಯತ್ನಿಸಿದ ಆರೋಪದ ಮೇರೆಗೆ ಕಡಬ ತಾಲ್ಲೂಕು ಕೊಣಾಜೆ ಗ್ರಾಮದ ಪ್ರಸಾದ್‌ನನ್ನು ಸುಬ್ರಹ್ಮಣ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಪ್ರಜಾವಾಣಿ Sat, 07 Nov 2026 00:40 ALLEGED
ಪ್ರಜಾವಾಣಿ पर मूल खबर पढ़ें ↗