STATE ACTION
INDIA
KARNATAKA
ಮಹಿಳೆಯ ಕೊಲೆಯತ್ನ ಗೆಳೆಯನ ಬಂಧನ ಮಂಗಳೂರಿನಲ್ಲಿ

ಮಂಗಳೂರು: ಕಬ್ಬಿಣದ ರಾಡ್ನಿಂದ ಹೊಡೆದು ಮಹಿಳೆಯ ಕೊಲೆ ಮಾಡಲು ಪ್ರಯತ್ನಿಸಿದ ಆರೋಪದ ಮೇರೆಗೆ ಕಡಬ ತಾಲ್ಲೂಕು ಕೊಣಾಜೆ ಗ್ರಾಮದ ಪ್ರಸಾದ್ನನ್ನು ಸುಬ್ರಹ್ಮಣ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ.
Read the original at ಪ್ರಜಾವಾಣಿ ↗