Flag of Indiaसत्यमेव जयते AADTAK
GOOD INDIA KARNATAKA

ಸರಳವಾಗಿ ಬದುಕುವುದನ್ನು ಕಲಿಸಿದ ಸಿದ್ಧೇಶ್ವರ ಶ್ರೀ

ಚಡಚಣ: ‘ಸಿದ್ಧೇಶ್ವರ ಸ್ವಾಮೀಜಿ ಅವರು ತಮ್ಮ ಪ್ರವಚನದ ಚಾತುರ್ಯತೆಯಿಂದಲೇ ಜನಮಾನಸದಲ್ಲಿ ಜ್ಞಾನ ಬಿತ್ತಿದ ಸಿದ್ದಪುರುಷರು. ತಮ್ಮ ನಡೆ ನುಡಿ, ಸರಳತೆಯಿಂದ ಬದುಕುವುದನ್ನು ಸಮಾಜಕ್ಕೆ ಕಲಿಸಿಕೊಟ್ಟ ತತ್ವಜ್ಞಾನಿ’ ಎಂದು ವಿಧಾನ ಪರಿಷತ್‌ ಸದಸ್ಯ ಸುನೀಲಗೌಡ ಪಾಟೀಲ ಹೇಳಿದರು.

ಪ್ರಜಾವಾಣಿ Sun, 25 Oct 2026 01:00
ಪ್ರಜಾವಾಣಿ पर मूल खबर पढ़ें ↗