GOOD
INDIA
KARNATAKA
ಸರಳವಾಗಿ ಬದುಕುವುದನ್ನು ಕಲಿಸಿದ ಸಿದ್ಧೇಶ್ವರ ಶ್ರೀ

ಚಡಚಣ: ‘ಸಿದ್ಧೇಶ್ವರ ಸ್ವಾಮೀಜಿ ಅವರು ತಮ್ಮ ಪ್ರವಚನದ ಚಾತುರ್ಯತೆಯಿಂದಲೇ ಜನಮಾನಸದಲ್ಲಿ ಜ್ಞಾನ ಬಿತ್ತಿದ ಸಿದ್ದಪುರುಷರು. ತಮ್ಮ ನಡೆ ನುಡಿ, ಸರಳತೆಯಿಂದ ಬದುಕುವುದನ್ನು ಸಮಾಜಕ್ಕೆ ಕಲಿಸಿಕೊಟ್ಟ ತತ್ವಜ್ಞಾನಿ’ ಎಂದು ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಹೇಳಿದರು.
Read the original at ಪ್ರಜಾವಾಣಿ ↗