MILESTONE
BUSINESS
KARNATAKA
ವರ್ತುಲ ರಸ್ತೆಗೆ ₹1,118ಕೋಟಿ ಅನುದಾನ

ಬೆಂಗಳೂರು: ಆನೇಕಲ್‌ನಿಂದ ಸರ್ಜಾಪುರ, ವರ್ತೂರು, ವಿಮಾನ ನಿಲ್ದಾಣ, ನೆಲಮಂಗಲವರೆಗಿನ ವರ್ತುಲ ರಸ್ತೆ ಯೋಜನೆಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಅಗತ್ಯವಿರುವ ₹1,118.50 ಕೋಟಿ ಹೆಚ್ಚುವರಿ ಅನುದಾನವನ್ನು ರಾಜ್ಯ ಸಚಿವ ಸಂಪುಟ ಮಂಜೂರು ಮಾಡಿದೆ.
ಪ್ರಜಾವಾಣಿ पर मूल खबर पढ़ें ↗