BAD
INDIA
KARNATAKA
Yelburga Ambedkar Community Hall on the verge of collapse before completion

ಯಲಬುರ್ಗಾ: ಪಟ್ಟಣದ 14ನೇ ವಾರ್ಡ್‌ನಲ್ಲಿ ನಿರ್ಮಾಣಗೊಳ್ಳುತ್ತಿರುವ ಅಂಬೇಡ್ಕರ್ ಸಮುದಾಯ ಭವನ ಪೂರ್ಣಗೊಳ್ಳುವ ಮುನ್ನವೇ ಅವಸಾನದತ್ತ ಸಾಗಿದೆ. ಆರೇಳು ವರ್ಷಗಳ ಹಿಂದೆ ಶುರುವಾದ ಕಾಮಗಾರಿ ಮುಕ್ಕಾಲು ಭಾಗ ನಿರ್ಮಾಣಗೊಂಡು ಅನುದಾನದ ಕೊರತೆಯ ನೆಪದಲ್ಲಿ ಸ್ಥಗಿತಗೊಂಡಿದೆ.
Read the original at ಪ್ರಜಾವಾಣಿ ↗