Flag of Indiaसत्यमेव जयते
UGLY INDIA KARNATAKA

यक्षगान के उस्ताद कृष्णस्वामी जोइस का निधन

ಬ್ರಹ್ಮಾವರ (ಉಡುಪಿ ಜಿಲ್ಲೆ): ಯಕ್ಷಗಾನ ಬಡಗುತಿಟ್ಟಿನ ಮದ್ದಲೆ ವಾದಕ ಚಾಂತಾರಿನ ಕೃಷ್ಣಸ್ವಾಮಿ ಜೋಯಿಸ್ (75) ಅವರು ಮಂಗಳವಾರ ನಿಧನರಾದರು. ಅವರಿಗೆ ಪತ್ನಿ, ಪುತ್ರ, ಪುತ್ರಿ ಇದ್ದಾರೆ.

ಪ್ರಜಾವಾಣಿ Wed, 05 Aug 2026 01:10
ಪ್ರಜಾವಾಣಿ पर मूल खबर पढ़ें ↗