GOOD
INDIA
KARNATAKA
World Tsunami Awareness Day 2026: ಸುನಾಮಿಗೆ ಕಾರಣವೇನು? ಅದು ಹೇಗೆ ಸಂಭವಿಸುತ್ತೆ?

ಸುನಾಮಿ, ಭೂಕಂಪದಂತಹ ವಿನಾಶಕಾರಿ ಪ್ರಾಕೃತಿಕ ವಿಕೋಪಗಳು ಅದೆಷ್ಟೋ ಜೀವಗಳು ಬಲಿ ತೆಗೆದುಕೊಳ್ಳುತ್ತವೆ. ಅಲ್ಲದೆ ಇಂತಹ ಘಟನಗಳಿಂದ ಆಸ್ತಿಪಾಸ್ತಿಗಳು ನಷ್ಟ ಸೇರಿದಂತೆ ಹಲವಾರು ತೊಂದರೆಗಳು ಸಂಭವಿಸುತ್ತದೆ. ಇಂತಹ ಪ್ರಾಕೃತಿಕ ವಿಕೋಪಗಳ ಅಪಾಯಗಳ ಬಗ್ಗೆ ಜನರಿಗೆ ಶಿಕ್ಷಣ ನೀಡಲು, ಸುನಾಮಿ ಸಂಭವಿಸಿದಾಗ
Read the original at TV9 ಕನ್ನಡ ↗