Flag of Indiaसत्यमेव जयते
BAD INDIA KARNATAKA

Torrential rains have started lashing Shivamogga taluk again.

ಸಾಗರ: ತಾಲ್ಲೂಕಿನಲ್ಲಿ ಈ ತಿಂಗಳ ಆರಂಭದಲ್ಲಿ ಬಿರುಸಾಗಿ ಸುರಿದಿದ್ದ ಮಳೆ ಸೋಮವಾರ ಬಿಡುವು ನೀಡಿತ್ತು. ಮಂಗಳವಾರದ ಹೊತ್ತಿಗೆ ಪುಷ್ಯ ಮಳೆ ಮತ್ತೆ ಅಬ್ಬರಿಸಲು ಆರಂಭಿಸಿದೆ.

ಪ್ರಜಾವಾಣಿ Wed, 05 Aug 2026 00:54
Read the original at ಪ್ರಜಾವಾಣಿ ↗