Flag of Indiaसत्यमेव जयते AADTAK
GOOD INDIA KARNATAKA

Sandalwood: ಡಿಸೆಂಬರ್‌ನಲ್ಲಿ‘ಅಮರಾವತಿ ಪೊಲೀಸ್‌ ಸ್ಟೇಷನ್‌’ ತೆರೆಗೆ

ಧರ್ಮ ಕೀರ್ತಿರಾಜ್‌ ನಾಯಕರಾಗಿ ನಟಿಸಿರುವ, ಪುನೀತ್‌ ಅರಸೀಕೆರೆ ನಿರ್ದೇಶನದ ‘ಅಮರಾವತಿ ಪೊಲೀಸ್‌ ಸ್ಟೇಷನ್‌’ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದ್ದು, ಚಿತ್ರವು ಡಿಸೆಂಬರ್‌ನಲ್ಲಿ ತೆರೆಕಾಣಲಿದೆ.

ಪ್ರಜಾವಾಣಿ 2 newsrooms Thu, 05 Nov 2026 01:00
Read the original at ಪ್ರಜಾವಾಣಿ ↗

Also reported by 1 other newsroom