Flag of Indiaसत्यमेव जयते
BAD CRIME KARNATAKA

Rs 9 cr fraud by creating fake bills: BJP leader

ಬೆಂಗಳೂರು: ‘ಐದು ವರ್ಷಗಳಲ್ಲಿ ಶಾಂತಿನಗರ ಕಾರ್ಯಪಾಲಕ ಎಂಜಿನಿಯರ್ ಕಚೇರಿಯೊಂದಕ್ಕೆ ₹ 9 ಕೋಟಿ ವೆಚ್ಚದ ಕಂಪ್ಯೂಟರ್, ಕ್ಯಾಪಿಯರ್ಸ್, ಪ್ರಿಂಟರ್ ಒದಗಿಸಲಾಗಿದೆ ಎಂದು ನಕಲಿ ಬಿಲ್ ನೀಡಿ ವಂಚಿಸಲಾಗಿದೆ’ ಎಂದು ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಆರೋಪಿಸಿದರು.

ಪ್ರಜಾವಾಣಿ Wed, 05 Aug 2026 01:04
Read the original at ಪ್ರಜಾವಾಣಿ ↗