Flag of Indiaसत्यमेव जयते
BAD INDIA KARNATAKA

Rayanna effigy vandalised, protest held

ಸಿಂದಗಿ: ತಾಲ್ಲೂಕಿನ ಸುರಗಿಹಳ್ಳಿ ಗ್ರಾಮದಲ್ಲಿ ಬಳಗಾನೂರ-ಗೂಗಿಹಾಳಗೆ ಹೋಗುವ ಕೂಡು ರಸ್ತೆಯಲ್ಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣವರ ಪುತ್ಥಳಿಯನ್ನು ದುಷ್ಕರ್ಮಿಗಳು ಭಗ್ನಗೊಳಿಸಿದ್ದಾರೆ.

ಪ್ರಜಾವಾಣಿ Sat, 08 Aug 2026 01:04
Read the original at ಪ್ರಜಾವಾಣಿ ↗