Flag of Indiaसत्यमेव जयते
BAD INDIA KARNATAKA

Rain causes extensive damage to crops

ಹುಣಸೂರು: ರಾಜ್ಯದಲ್ಲಿ ಮುಂಗಾರು ಮಳೆ ವೈಫಲ್ಯದಿಂದ ಶೇ 55 ಪ್ರಮಾಣ ಬೆಳೆ ಹಾನಿಗೊಂಡಿದ್ದು, ಹೀಗಾಗಿ ಹಳ್ಳಿಗೆ ಭೇಟಿ ನೀಡಿ ಅಧ್ಯಯನ ನಡೆಸಿ ಮುಖ್ಯಮಂತ್ರಿಗೆ ವರದಿ ನೀಡಲಿದ್ದೇವೆ ಎಂದು ಸಚಿವ ಯತೀಂದ್ರ ಸಿದ್ದರಾಮಯ್ಯ ಹೇಳಿದರು.

ಪ್ರಜಾವಾಣಿ Sat, 08 Aug 2026 01:04
Read the original at ಪ್ರಜಾವಾಣಿ ↗