Flag of Indiaसत्यमेव जयते
BAD INDIA KARNATAKA

Protest with empty pots for drinking water in Aralahalli village

ಸುರಪುರ: ಕುಡಿಯುವ ನೀರಿಗಾಗಿ ತತ್ವಾರ ಉಂಟಾಗಿದೆ ಎಂದು ಆರೋಪಿಸಿ ತಾಲ್ಲೂಕಿನ ಅರಳಹಳ್ಳಿ ಗ್ರಾಮದ ಎಸ್‍ಸಿ ವಾರ್ಡ್ ಮತ್ತು ಕ್ರಾಸ್‍ನ ನಿವಾಸಿಗಳು ಮಂಗಳವಾರ ಖಾಲಿ ಕೊಡಗಳೊಂದಿಗೆ ಪ್ರತಿಭಟನೆ ನಡೆಸಿದರು.

ಪ್ರಜಾವಾಣಿ Wed, 05 Aug 2026 00:54
Read the original at ಪ್ರಜಾವಾಣಿ ↗