Flag of Indiaसत्यमेव जयते
BAD CRIME KARNATAKA

बेथमंगला में अवैध गतिविधियों पर पुलिस ने की कार्रवाई, कई गिरफ्तार

​ಬೇತಮಂಗಲ: ಬೇತಮಂಗಲ ಹಾಗೂ ಕ್ಯಾಸಂಬಳ್ಳಿ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಮದ್ಯ ಮಾರಾಟ, ಜೂಜಾಟ ಹಾಗೂ ಗೋವುಗಳ ಸಾಗಾಟಕ್ಕೆ ಕಡಿವಾಣ ಹಾಕಲು ಬೇತಮಂಗಲ ಸರ್ಕಲ್ ಇನ್‌ಸ್ಪೆಕ್ಟರ್ ಎಸ್.ಆರ್.ಜಗದೀಶ್ ನೇತೃತ್ವದ ತಂಡ ವಿವಿಧೆಡೆ ಮಿಂಚಿನ ಕಾರ್ಯಾಚರಣೆ ನಡೆಸಿ, ಪ್ರಕರಣ ದಾಖಲಿಸಿದ್ದಾರೆ.

ಪ್ರಜಾವಾಣಿ Wed, 19 Aug 2026 00:54
ಪ್ರಜಾವಾಣಿ पर मूल खबर पढ़ें ↗