Flag of Indiaसत्यमेव जयते
GOOD POLITICS KARNATAKA

Plea for records to save Malur government school land

ಮಾಲೂರು: ನಗರದ ಸರ್ಕಾರಿ ಪ್ರೌಢಶಾಲೆ ಹಾಗೂ ಕಾಲೇಜಿಗೆ ಸೇರಿದ ವಿವಾದಿತ ಜಮೀನು ಉಳಿಸಿಕೊಳ್ಳಲು ಶಾಲೆಗೆ ಸೇರಿದ ದಾಖಲೆ ನೀಡುವಂತೆ ಹಳೆಯ ವಿದ್ಯಾರ್ಥಿಗಳ ಸಂಘದ ಸದಸ್ಯರು ನಗರಸಭೆ ಆಯುಕ್ತ ಮಹದೇವ್‌ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.

ಪ್ರಜಾವಾಣಿ Wed, 19 Aug 2026 01:09
Read the original at ಪ್ರಜಾವಾಣಿ ↗