Flag of Indiaसत्यमेव जयते
UGLY CRIME KARNATAKA

कन्नड़ स्कूलों की हत्या; बरगुर रामचंद्रप्पा परेशान हैं

ಮೈಸೂರು: ‘ಕನ್ನಡ ಶಾಲೆಗಳು ತಾವಾಗಿಯೇ ಮುಚ್ಚಿ ಹೋದರೆ ಆತ್ಮಹತ್ಯೆ ಮಾಡಿಕೊಂಡಂತೆ. ಸರ್ಕಾರವೇ ಅವನ್ನು ಮುಚ್ಚಿದರೆ ಹತ್ಯೆ ಮಾಡಿದಂತೆ. ಇವೆರಡನ್ನೂ ದಾಟಿ ಕನ್ನಡ ಶಾಲೆಗಳನ್ನು ಉಳಿಸಿಕೊಳ್ಳುವ ಜೀವಶಕ್ತಿಯಾಗಿ ನಾವೆಲ್ಲರೂ ಕೆಲಸ ಮಾಡಬೇಕಿದೆ’ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ತಿಳಿಸಿದರು.

ಪ್ರಜಾವಾಣಿ Wed, 19 Aug 2026 00:54
ಪ್ರಜಾವಾಣಿ पर मूल खबर पढ़ें ↗