BAD
INDIA
KARNATAKA
70 प्रतिशत से अधिक फसलें सूख गईंः सूखे की घोषणा की मांग
ಕೂಡ್ಲಿಗಿ: ತೀವ್ರ ಮಳೆ ಅಭಾವದಿಂದ ರೈತರು ತಮ್ಮ ಜಮೀನುಗಳಲ್ಲಿ ಬಿತ್ತನೆ ಮಾಡಿದ ಬೆಳೆಗಳೆಲ್ಲ ಒಣಗಲಾರಂಭಿಸಿದ್ದು, ತಾಲ್ಲೂಕನ್ನು ಬರಪೀಡಿತ ಎಂದು ಘೋಷಣೆ ಮಾಡಬೇಕು ಎಂದು ಶಾಸಕ ಡಾ. ಶ್ರೀನಿವಾಸ್ ಎನ್.ಟಿ. ಹಾಗೂ ತಾಲ್ಲೂಕಿನ ರೈತರು ಸಚಿವ ಬಿ.ಝೆಡ್. ಜಮೀರ್ ಆಮಹದ್ ಅವರಿಗೆ ಮನವಿ ಮಾಡಿದರು.
ಪ್ರಜಾವಾಣಿ पर मूल खबर पढ़ें ↗