CRISIS
INDIA
KARNATAKA
ಆಗುಂಬೆ ಬಳಿ ಕಾರು ಅಪಘಾತ – MBBS ವಿದ್ಯಾರ್ಥಿ ದುರ್ಮರಣ, ಮತ್ತೊಬ್ಬನ ಸ್ಥಿತಿ ಗಂಭೀರ

ಶಿವಮೊಗ್ಗ: ಆಗುಂಬೆ (Agumbe) ಬಳಿ ಸಂಭವಿಸಿದ ಕಾರು ಅಪಘಾತದಲ್ಲಿ (Accident) MBBS ವಿದ್ಯಾರ್ಥಿಯೊಬ್ಬರು (Student) ಸಾವನ್ನಪ್ಪಿದ್ದಾರೆ. ರಾಯಚೂರು ಮೂಲದ ಡಾ.ಚೇತನ್ (28) ಮೃತ ದುರ್ದೈವಿ. ಅವರು ಐವರು ಸ್ನೇಹಿತರೊಂದಿಗೆ ಶಿವಮೊಗ್ಗದಿಂದ ಮಂಗಳೂರಿಗೆ ತೆರಳುತ್ತಿದ್ದಾಗ, ಆಗುಂಬೆ ಸಮೀಪದ ಕವರಿಹ
Public TV ಕನ್ನಡ पर मूल खबर पढ़ें ↗