GOOD
INDIA
KARNATAKA
‘ನಮೂನೆ–3’ ಅಕ್ರಮ ವಿತರಣೆ ಆರೋಪ, ಲೋಕಾಯುಕ್ತ ತನಿಖೆ ಚುರುಕು

ನರೇಗಲ್: ಪಟ್ಟಣ ಪಂಚಾಯಿತಿ ವ್ಯಾಪ್ತಿ ಯಲ್ಲಿ ಒಂದು ದಶಕದಲ್ಲಿ ತಲೆಯೆತ್ತಿರುವ ಖಾಸಗಿ ವಸತಿ ಬಡಾವಣೆಗಳಿಗೆ, ಕಾನೂನುಬಾಹಿರವಾಗಿ ಗಣಕೀಕೃತ ‘ನಮೂನೆ–3’ ಆಸ್ತಿ ದಾಖಲೆಗಳನ್ನು ವಿತರಿಸಲಾ ಗಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಪ್ರಕರಣಕ್ಕೆ ಸಂಬಂಧಿ ಸಿದಂತೆ ಲೋಕಾಯುಕ್ತಕ್ಕೆ ದೂರು ಸಲ್ಲಿಕೆಯಾಗಿದ್
ಪ್ರಜಾವಾಣಿ पर मूल खबर पढ़ें ↗