Flag of Indiaसत्यमेव जयते
BAD INDIA KARNATAKA

Laxman Savadi appointed as in-charge of Uttara Kannada

ಕಾರವಾರ: ಜಿಲ್ಲೆಯ ಉಸ್ತುವಾರಿ ಸಚಿವರನ್ನಾಗಿ ನೆರೆಯ ಬೆಳಗಾವಿ ಜಿಲ್ಲೆಯ ಲಕ್ಷ್ಮಣ ಸವದಿ ನೇಮಕ ಗೊಂಡಿದ್ದಾರೆ. ಆಡಳಿತಾರೂಢ ಪಕ್ಷದ ನಾಲ್ವರು ಶಾಸಕರಿದ್ದೂ ಸಚಿವ ಸಂಪುಟದಲ್ಲಿ ಸ್ಥಾನ ಸಿಗದಿರುವುದು ಕಾಂಗ್ರೆಸ್ ಕಾರ್ಯಕರ್ತರ ವಲಯದಲ್ಲಿ ಅಸಮಾಧಾನ ಉಲ್ಬಣಗೊಳ್ಳುವಂತೆ ಮಾಡಿದೆ.

ಪ್ರಜಾವಾಣಿ Wed, 05 Aug 2026 00:54
Read the original at ಪ್ರಜಾವಾಣಿ ↗