RESPONSE
BUSINESS
KARNATAKA
ದೀಪಾವಳಿ | ಮೆಜೆಸ್ಟಿಕ್ನಲ್ಲಿ ಜನಸಾಗರ – ಇಂದು KSRTCಯಿಂದ 908 ವಿಶೇಷ ಬಸ್ಗಳ ಸಂಚಾರ

– ಜಿಟಿಜಿಟಿ ಮಳೆಯಲ್ಲೂ ಬಸ್ ನಿಲ್ದಾಣದತ್ತ ಪ್ರಯಾಣಿಕರ ದಾಂಗುಡಿ ಬೆಂಗಳೂರು: ದೀಪಾವಳಿ ಹಬ್ಬದ ಹಿನ್ನೆಲೆ ಬೆಂಗಳೂರಿನಿಂದ ಊರುಗಳತ್ತ ಜನರು ಹೊರಟಿದ್ದಾರೆ. ಇಂದು ಕೂಡ ಮೆಜೆಸ್ಟಿಕ್ನಲ್ಲಿ ಜನದಟ್ಟಣೆ ಕಂಡುಬಂತು. ಕೆಎಸ್ಆರ್ಟಿಸಿಯಿಂದ 908 ವಿಶೇಷ ಬಸ್ಗಳು ಸಂಚಾರ ನಡೆಸಿವೆ. ನಗರದಿಂದ ಊರುಗಳಿಗ
Read the original at Public TV ಕನ್ನಡ ↗