Flag of Indiaसत्यमेव जयते
GOOD INDIA KARNATAKA

International conference in Mahe to begin on October 14

ಉಡುಪಿ: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವತಿಯಿಂದ ಸಾಂಕ್ರಾಮಿಕ ರೋಗಗಳ ಸವಾಲನ್ನು ಎದುರಿಸುವ ಕುರಿತು ಮೂರು ದಿನಗಳ ಅಂತರರಾಷ್ಟ್ರೀಯ ಸಮಾವೇಶ ಅಕ್ಟೋಬರ್ 14ರಿಂದ 16ರವರೆಗೆ ಮಾಹೆಯಲ್ಲಿ ನಡೆಯಲಿದೆ.

ಪ್ರಜಾವಾಣಿ Wed, 05 Aug 2026 01:10
Read the original at ಪ್ರಜಾವಾಣಿ ↗