UGLY
INDIA
KARNATAKA
INDvsNZ | ಅರ್ಷದೀಪ್, ಕಾಂಬೋಜ್ ದಾಳಿಗೆ ನಲುಗಿದ ಕಿವೀಸ್: ಭಾರತಕ್ಕೆ ಸುಲಭ ಗುರಿ

ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಅರ್ಷದೀಪ್ ಸಿಂಗ್ ಮತ್ತು ಕಾಂಬೋಜ್ ದಾಳಿಗೆ ತತ್ತರಿಸಿದ ಆತಿಥೇಯರು 185 ರನ್ನಿಗೆ ಆಲೌಟ್ ಆಗಿದ್ದು, ಭಾರತಕ್ಕೆ 186 ರನ್‌ಗಳ ಸುಲಭ ಗುರಿ ನೀಡಿದ್ದಾರೆ.
Read the original at ಪ್ರಜಾವಾಣಿ ↗