Flag of Indiaसत्यमेव जयते
GOOD INDIA KARNATAKA

Gauribidanur Kalidasa Vidyarthi

ಗೌರಿಬಿದನೂರು: ನಗರದ ವಿ.ವಿ. ಪುರಂನಲ್ಲಿರುವ ಡಾ.ಎಚ್.ಎನ್. ಕಲಾಭವನದಲ್ಲಿ ಕಾಳಿದಾಸ ವಿದ್ಯಾರ್ಥಿ ನಿಲಯದ ಮೊದಲ ಮಹಡಿ ಕಟ್ಟಡ ನಿರ್ಮಾಣದ ಶಂಕುಸ್ಥಾಪನೆಯನ್ನು ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ಮಂಗಳವಾರ ನೆರವೇರಿಸಿದರು.

ಪ್ರಜಾವಾಣಿ Wed, 05 Aug 2026 01:10
Read the original at ಪ್ರಜಾವಾಣಿ ↗