Flag of Indiaसत्यमेव जयते
GOOD INDIA KARNATAKA

Freedom Festival: Fireworks

ವಿಧಾನಸೌಧದ ಮುಂಭಾಗದಲ್ಲಿ ನಡೆದ 'ಫ್ರೀಡಂ ಹಬ್ಬ' ಕಾರ್ಯಕ್ರಮವು 80ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದ ಪ್ರಮುಖ ಆಕರ್ಷಣೆಯಾಗಿತ್ತು. ಈ ಕಾರ್ಯಕ್ರಮಕ್ಕೆ ಪಟಾಕಿ ಉತ್ಸವದ ಮೂಲಕ ಅದ್ದೂರಿಯಾಗಿ ತೆರೆ ಎಳೆಯಲಾಯಿತು.

ಪ್ರಜಾವಾಣಿ Sat, 15 Aug 2026 17:54
ಪ್ರಜಾವಾಣಿ पर मूल खबर पढ़ें ↗