Flag of Indiaसत्यमेव जयते AADTAK
GOOD INDIA KARNATAKA

ಹಾಸನಾಂಬೆ ಸನ್ನಿಧಿಯಲ್ಲಿ ಧರ್ಮದರ್ಶನ ಸಾಲು ಖಾಲಿ ಖಾಲಿ! ಯಾಕೆ ಗೊತ್ತಾ?

ಹಾಸನಾಂಬೆ ದರ್ಶನೋತ್ಸವದ ಆರನೇ ದಿನ ಭಕ್ತರ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿದೆ. ಧರ್ಮದರ್ಶನದ ಸರತಿ ಸಾಲುಗಳು ಬಹುತೇಕ ಖಾಲಿಯಾಗಿದ್ದು, ಭಕ್ತರು ಅರ್ಧ ಗಂಟೆಯಲ್ಲೇ ನೇರವಾಗಿ ಗರ್ಭಗುಡಿ ತಲುಪಿ ದರ್ಶನ ಪಡೆಯುತ್ತಿದ್ದಾರೆ. ವಾರದ ದಿನ ಮತ್ತು ಹಬ್ಬದ ರಜೆಗಳ ಪೂರ್ವದ ಕಾರಣದಿಂದ ಈ ಪರಿಸ್ಥಿತಿ ಉಂಟಾಗಿ

TV9 ಕನ್ನಡ Wed, 04 Nov 2026 05:29
Read the original at TV9 ಕನ್ನಡ ↗